Latest review from Harsha Karadi
ಈ ಶೋರೂಂ ಸರಿ ಇಲ್ಲ ಮತ್ತೆ ಸರ್ವೀಸ್ ಅಂತೂ ಮೊದ್ಲೇ ಸರಿ ಇಲ್ಲ ನನ್ನ ntorc bike repair ಬಿಟ್ಟು ಇವತ್ತಿಗೆ 20ದಿನ ಆಯ್ತು ಇವತ್ತಿನ ವರೆಗೂ ready ಮಾಡ್ತಿಲ್ಲ ಪ್ರತಿಯೊಂದ್ಕೂ ಕಾರಣ ಕೊಡ್ತಾರೆ part ಇಲ್ಲ part ಬರೋಕೆನೇ 10 ದಿನ ತೋಗೊಂಡಿದರೆ ಆದರೂ ready ಮಾಡಿಲ್ಲ ಕೇಳಿದ್ರೆ ಇನ್ನೂ 2 ದಿನ ಬೇಕು ಅಂತಾರೆ
ನಂದು 1 ತಿಳುವಳಿಕೆ ಹೇಳ್ತೀನಿ ಕೇಳಿ ಈ ಶೋರೂಂ ಅಲ್ಲಿ bike ತೋಗೊಬೇಡಿ