Latest review from Sada Pravasi
ಸಿದ್ದ ಯೋಗ ಧ್ಯಾನ... ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಾಗುವುದು, ಆತ್ಮಸಾಕ್ಷಾತ್ಕಾರ ಮತ್ತು ಪರಮಾತ್ಮನ ಪ್ರತ್ಯಕ್ಷ ಅನುಭೂತಿ, ಕುಂಡಲಿನಿ ಶಕ್ತಿಯು ಜಾಗೃತಗೊಳ್ಳುವುದು.. ದುಶ್ಚಟಗಳಿಂದ, ಏಡ್ಸ್, ಕ್ಯಾನ್ಸರ್ ಬಿಪಿ ಶುಗರ್, ಟೆನ್ಷನ್ ಇತ್ಯಾದಿ ಗುಣಪಡಿಸಲಾಗದ ರೋಗಗಳಿಂದ ಮುಕ್ತಿ ಸಿಗುವುದು.