Latest review from Aum Kattimani
ಅತಿ ಉತ್ತಮವಾದ ಭಾರತದ ಮೂಲದ ಜಪಾನಿ ರೇಕಿ,ಔಷದರಹಿತ ಚಿಕಿತ್ಸಾ ವಿಧಾನ ಹಾಗೂ ಇನ್ನಿತರ ನೂರಕ್ಕೂ ಹೆಚ್ಚಿನ ವಿದ್ದ್ಯೆಯ ಜೊತೆಗೆ ಪ್ರಾಣಾಯಾಮ,ಯೋಗವನ್ನು ಕೂಡ ಅತಿ ಕೈಗೆಟುಕವ ದರದಲ್ಲಿ ಹೇಳಿಕೊಡಲಾಗುವದು. ಇದರ ಜೊತೆಗೆ ಬುದ್ಧಿ ಮಾಂದ್ಯ ಮಕ್ಕಳಿಗೆ ಹೀಲಿಂಗ್,ಉಚಿತ ಊಟ ಹಾಗೂ ಶಿಕ್ಷಣವನ್ನು ಕಲ್ಪಿಸುವ ಏಕೈಕ ವಿದ್ಯಾ ಸಂಸ್ಥೆ.